ಚೆನ್ನೈ ನ ಕಾವೇರಿ ಆಸ್ಪತ್ರೆಯಲ್ಲಿ ಕರುಣಾನಿಧಿ ಎಚ್ ಡಿ ದೇವೇಗೌಡ ಭೇಟಿ | Oneindia Kannada

2018-08-04 439

JDS president Deve Gowda met Karunanidhi in Chennai's hospital where he was admitted. after meeting Karunanidhi he says I pray to almighty for his quick recovery. I pray that he crosses century.


ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಡಿಎಂಕೆ ನಾಯಕ 95 ವರ್ಷದ ಕರುಣಾನಿಧಿ ಅವರನ್ನು ಇಂದು ದೇವೇಗೌಡ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಕರುಣಾನಿಧಿ ದಾಖಲಾಗಿರುವ ಚೆನ್ನೈನ ಕಾವೇರಿ ಆಸ್ಪತ್ರೆಗೆ ತೆರಳಿದ್ದ ಅವರು ಕರುಣಾನಿಧಿ ಅವರನ್ನು ಕಂಡು ಅವರ ಮಗ ಸ್ಟಾಲಿನ್ ಅವರೊಂದಿಗೆ ಮಾತುಕತೆಯಾಡಿದ್ದಾರೆ. ಇಂದು ಕುಮಾರಸ್ವಾಮಿ ಅವರು ಸಹ ಕರುಣಾನಿಧಿ ಅವರನ್ನು ಭೇಟಿ ಆಗುವ ಕಾರ್ಯಕ್ರಮವಿತ್ತು ಆದರೆ ಕಾರಣವಾಂತರಗಳಿಂದ ಅದು ಸಾಧ್ಯವಾಗದೆ. ದೇವೇಗೌಡ ಅವರು ಮಾತ್ರವೇ ತೆರಳಿದ್ದಾರೆ.

Videos similaires